ನಮ್ ಸ್ಟೈಲ್ ತರಕಾರಿ ಪಲಾವ್/My Home Style Veg Palav Kannada cooking videos/In Asha Aduge Mane.
in

ನಮ್ ಸ್ಟೈಲ್ ತರಕಾರಿ ಪಲಾವ್/My Home Style Veg Palav Kannada cooking videos/In Asha Aduge Mane.
0 (0)ನಮ್ ಸ್ಟೈಲ್ ತರಕಾರಿ ಪಲಾವ್/My Home Style Veg Palav Kannada cooking videos/In Asha Aduge Mane.
Watch and learn how to make a Nam style tarkari palav how to make my home style veg pulav recipe in Kannada #Tarkari palav#Veg palav#Vegiteble palav#

ನಮ್ ಸ್ಟೈಲ್ ತರಕಾರಿ ಪಲಾವ್ ಮಾಡಲು ಬೇಕಾಗಿರುವ ಪದಾರ್ಥಗಳು.
ವೆಜ್ ಪಲಾವ್ ಮಾಡಲು ಬೇಕಾಗಿರುವ ಪದಾರ್ಥಗಳು
ಬಟಾಣಿ ಒಂದು ಕಪ್
ಕ್ಯಾರೆಟ್ ಒಂದು ಕಪ್
ಬೀನ್ಸ್ ಒಂದು ಕಪ್
ಅಕ್ಕಿ ಒಂದು ಕೆಜಿ
ಕೊತ್ತಂಬರಿ ಸ್ವಲ್ಪ
ಪುದಿನ ಸ್ವಲ್ಪ
ಟೊಮೊಟೊ 4
ಮಧ್ಯಮ ಗಾತ್ರದ ಈರುಳ್ಳಿ ಎರಡು
ಹಸಿಮೆಣಸಿನಕಾಯಿ 10
ಬೆಳ್ಳುಳ್ಳಿ ನಾಲಕ್ಕು
ಶುಂಠಿ ಒಂದಿಂಚು
ಮನೆ ಮೂರು ಚಮಚ
ಚಕ್ಕೆ ಎರಡು ಲವಂಗ ಎರಡು ಪಲಾವ್ ಎಲೆ ಎರಡು ಮರಾಠಿ ಮೊಗ್ಗು ಎರಡು ಮೊಗ್ಗು ಎರಡು ಏಲಕ್ಕಿ ಎರಡು ಸೋಂಪು ಸ್ವಲ್ಪ
ಎಣ್ಣೆ ಮೂರು ಚಮಚ
ಧನ್ಯ ಪುಡಿ ಒಂದು ಚಮಚ
ಇದಿಷ್ಟು ನಮ್ ಸ್ಟೈಲ್ ವೆಜಿಟೇಬಲ್ ಪಲಾವ್ ಮಾಡಲು ಬೇಕಾಗಿರುವ ಪದಾರ್ಥಗಳು ವೆಜಿಟೇಬಲ್ ಪಲಾವನ್ನು ಹೇಗೆ ಮಾಡುವುದು ಎಂದು ತಿಳಿಯಲು ಆಷಾ ಅಡುಗೆಮನೆ ಚಾನಲ್ ಅನ್ನು ನೋಡಿ ವೆಜಿಟೇಬಲ್ ಪಲಾವ್ ತುಂಬಾನೇ ಚೆನ್ನಾಗಿರುತ್ತೆ ಮಧ್ಯಾಹ್ನದ ಬಾಕ್ಸ್ ಮತ್ತು ಬೆಳಗ್ಗಿನ ತಿಂಡಿ ಆಗಿ ಇದನ್ನು ಮಾಡಬಹುದು ಮೊಸರು ಬಜ್ಜಿ ಅಥವಾ ವೆಜಿಟೇಬಲ್ ಕುರ್ಮಾ ದೊಂದಿಗೆ ಸವಿಯಬಹುದು.

Asha Aduge Mane Kannada cooking videos,how to make South Indian special spicy vegetable Pulav,how to make nam style vegetable pulav,Food,Aduge,how to make veg pulao,how to make hotel style vegetable pulav,how to make my home style vegetable pulav recipe in Kannada,Kannada cooking videos,how to make easy vegetable pulao in Kannada,how to make numstyle veg pulao my homestale recip,Nam style tarakari palav,how to make num style tarakari palav

Video Source & Full Credit

Our Score

Leave a Reply

Your email address will not be published. Required fields are marked *

GIPHY App Key not set. Please check settings