
Win iPhone 14 100% Free 🤩🤩

100% Safe & Secure No Spam👍️
ಹಳೆ ಲವರ್ ಹಿಂಗಾಗಿ ಬಂದ್ಲು #shivaputra #shivaputracomedy #shivaputrayasharadha #uttrakarnataka
ಹಳೆ ಲವರ್ ಹಿಂಗಾಗಿ ಬಂದ್ಲು
ಹಳೆ ಲವರ್ ಹಿಂಗಾಗಿ ಬಂದ್ಲು
ಈ ವೀಡಿಯೋ ಕೇವಲ ಮನೋರಂಜನೆ ಗೆ ಮಾತ್ರ ಸೀಮಿತ
ಈ ವೀಡಿಯೋ ದಲ್ಲಿ ಬರುವ ಎಲ್ಲಾ ಪಾತ್ರಗಳು ಕೇವಲ ಕಾಲ್ಪನಿಕ
ಈ ವೀಡಿಯೋ ಕೇವಲ ತಮಾಷೆ ಗಾಗಿ
ವೀಡಿಯೋ ನೋಡಿ ಆನಂದಿಸಿ
#Shivaputrayasharadhacomedyshows
ಕಲಾವಿದರು
ಶಿವಪುತ್ರ ಯಶಾರಧಾ
ಕಿಟ್ಟಿ ಅಣ್ಣಾ
ಆನಂದ
ಅರುಣ
ಹಣಮಂತ
ಸೀನ
ಬೀಮಸೀ
ಮಹಾಂತೇಶ
ಅನಿತಾ ಹೊಸಪೇಟ
ಮತ್ತು ಎಲ್ಲಾ ಸಹ ಕಲಾವಿದರು
ಛಾಯಾಗ್ರಹಣ ಅಬೀ
ರಚನೆ ನಿರ್ದೇಶನ
ಶಿವಪುತ್ರ ಯಶಾರಧಾ
ಧನ್ಯವಾದಗಳು
music
Fayaz Kustagi
[vid_tags]
Video Source & Full Credit
Our Score
Hello friends ಕಿಟ್ಟಿ ಅಣ್ಣಾ ನನ್ನ ಹುಸ್ ಕುಡದಾನ ಕಿಟ್ಟಿ ಅಣ್ಣಾನ STORY ಬರದಿನಿ ಯಾರ್ ಯಾರ್ ಕಾಮೆಂಟ್ ಮಾಡವಾಗ್ ಕೆಳಗಡೆ ಓದಿ ನೋಡ್ರಿ ಮಸ್ತ್ ಸ್ಟೋರಿ 👌👌👌👌👌👌👌🙏👌👌
ಸೂಪರ್ ಶಿವಪುತ್ರ 👌👌👌 ಈ ವಿಡಿಯೋ ಮಾಡುವ ಮುಂಚೆ ಶುಕ್ರವಾರ ಕಿಟ್ಟಿ ಅಣ್ಣಾ ನಮ್ಮ ಮನ್ಯಾಗ್ ಎಂಗೇಜ್ ಮೆಂಟ್ ಕಾರ್ಯಕ್ರಮ ಇದ್ದಾಗ ಕಿಟ್ಟಿ ಅಣ್ಣಾ ಕಲಬುರ್ಗಿ ಊರಿಗಿ ಬಂದಾಗ ನನ್ನ ಜೊತೆ ಗಾಡಿ ಒಳಗ್ ನನ್ನ ಬಾಜು ಕಿಟ್ಟಿ ಕುಂತಿದ್ದ ನಾ ಗಾಡಿ ಒಳ್ಗ ಎಲ್ಲಾ ಕಿಟಕಿ ಮುಚ್ಚಿ ನಾ ಹುಂಸ್ ಬಿಟ್ಟ ಬಿಟ್ಟ ಬಿಟ್ಟ ಕಿಟ್ಟಿ ಅಣ್ಣ ಗಾಡಿ ಒಳಗ ನನ್ ಹುಂಸ ಕುಡದ ನಿದ್ದಿ ಬಂದ್ ಮಕ್ಕೊಂಡಬಿಟ್ಟ ಮುಂದ ಕಾರ್ಯಕ್ರಮ ಮುಕ್ತಾಯವಾದಾಗ ನಾನು ಕಿಟ್ಟಿ ಅಣ್ಣಾ ಬ. ಬಾಗೇವಾಡಿ ಊರಿಗಿ ಬಂದಾಗ ನಾನು ಕಿಟ್ಟಿ ಅಣ್ಣಾಗ ಮುಂದ ನಮ್ಮ ಮನ್ಯಾಗ್ ಮದುವೆ ಕಾರ್ಯಕ್ರಮ ಇದ್ದಾಗ ಬಾ ಅಣ್ಣಾ ಅಂತ ಹೇಳಿದ್ಯಾ ವಲ್ಯ ವಲ್ಯ ಬರಲ್ಲ ಅಂದ ಯಾಕ್ ಬರಲ್ಲ ಅಂತ ಕೇಳಿದ್ಯಾ ನೀನು ಬಾಳ ಹೊಲಸ್ ಹುಸ್ ಬಿಡತಿ ನಿನು ಅದಕ್ ಬರಲ್ಲ ಅಂದ ಕಿಟ್ಟಿ ಅಣ್ಣಾ 😂😂😄😄😄😄😄😄😁😁😁😁😂👌😂😂😂😂😂😂😂
Hort touch aytu bro🥺😥
Super bro
Jai ho Anand 🥳🥳
ಸೂಪರ್ ಅಣ್ಣಾ
ಸೂಪರ್ ಕಾಮಿಡಿ ಅಣ್ಣ 😍
Wow super comedy and Love feeling heart touch
ಗುದ್ದಪ್ಪ ಕೆಳಗಿನಮನಿ
ಅಣ್ಣಾ ಈ ವಿಡಿಯೋ ಭಾಗ 2 ಮಾಡು ಅಣ್ಣಾ